ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಾನ್ಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರ ಮಾಹಿತಿಗಾಗಿ
ತಮ್ಮ ಮಾಹಿತಿಗಾಗಿ
ಇವರಿಗೆ,
ಮಾನ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರು
ಭಾರತ ಸರ್ಕಾರದಿಂದ RNI ನೊಂದಾಯಿತ ತ್ರಿಭಾಷಾ ಪತ್ರಿಕೆ “ಮಹಾಪಾಪಿ” ಇದರ ಪ್ರತಿಯೊಂದು ಜಿಲ್ಲೆಗಳಿಗೂ ಮತ್ತು ತಾಲೂಕುಗಳಿಗೂ ನಮ್ಮ ಕಾರ್ಯಕರ್ತರನ್ನು ನೇಮಿಸಿದ್ದು ಇರುತ್ತದೆ ಮಹಾಪಾಪಿ ಪತ್ರಿಕೆ ಮತ್ತು ಪತ್ರಿಕೆಯ
ಅಂಗಸಂಸ್ಥೆಗಳಾದ “ಮಹಾಸುದ್ದಿ” ಅಂತರ್ಜಾಲ ಸುದ್ದಿ ಮಾಧ್ಯಮ
http://youtube.com/c/mahasudditv / http:m.facebook.com/mahasudditv ಹಾಗೂ MAHAPAPI / MAHA SUDDI ಹೆಸರಿನಿಂದ ಪ್ರಸಾರಗೊಳ್ಳುವ ಕಾರ್ಯಕ್ರಮಗಳಿಗೆ ವರದಿಗಾರಿಕೆಯೊಂದಿಗೆ
ಮಹಾಪಾಪಿ ಪತ್ರಿಕೆಯ ಜಿಲ್ಲಾ ಸಂಚಿಕೆ Maha Suddi Android App on Google play store ಇವುಗಳಿಗೆ ವರದಿಗಾರಿಕೆ, ಜಿಲ್ಲಾ ಉಸ್ತುವಾರಿಯನ್ನು ಮತ್ತು ಭ್ರಷ್ಠಾಚಾರದ ವಿರುದ್ದ ಹೋರಾಟದ
ನಮ್ಮ ವೇದಿಕೆಯಾದ “ಆಜಾದ್ ಆಂದೋಲನ” ಇದರ ಜನಸೈನಿಕ [ ಪ್ರಜಾ
ಪ್ರತಿನಿಧಿ ] ಎಂದು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ನಮ್ಮ ಪತ್ರಿಕೆಯ Karnataka
Multilanguage ನಲ್ಲಿ ಪ್ರಕಾಶನಗೊಳ್ಳಲು RNI ನಿಂದ ಪಡೆದ ನೋಂದಣಿ
ಪತ್ರವನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.
ಇಂದಿನಿಂದ ನಮ್ಮ ಪ್ರತಿನಿಧಿಗಳನ್ನಾಗಿ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಿಗೆ ನೇಮಿಸಲಾಗಿದೆ ಸದರಿ ನೇಮಕಾತಿ ಅನ್ವಯ ಸುದ್ದಿಸಂಗ್ರಹ / ಸುದ್ದಿ
ಪ್ರಕಟಣೆ / ವರದಿಗಳ ತನಿಖೆ / ಹೋರಾಟ ಸೇರಿದಂತೆ ಸಂಸ್ಥೆಯ ವ್ಯವಹಾರಗಳಾದ
ಜಾಹಿರತು / ಸಂದರ್ಶನ / ಮಾರುಕಟ್ಟೆ ಇವುಗಳನ್ನು ನಮ್ಮ ಸಂಸ್ಥೆಯ ನಿಯಮಗಳಿಗೊಳಪಟ್ಟು
ಸ್ವತಂತ್ರವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಮತ್ತು ಅವರ ಅಧಿಕಾರವ್ಯಾಪ್ತಿಯ ಪ್ರದೇಶಗಳಲ್ಲಿ ತಾಲೂಕ
ವರದಿಗಾರರ ಉಸ್ತುವಾರಿಯನ್ನು ಹೊಂದಿರುತ್ತಾರೆ. ಪತ್ರಿಕೆ ಸರಬರಾಜುಗೆ ಸಂಬಂದಿಸಿದಂತೆ ಮಾರುಕಟ್ಟೆ
ಪ್ರತಿನಿಧಿಗಳನ್ನು ನೇಮಕಾತಿ ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸುತ್ತಾರೆ
ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದೇ ನಮ್ಮ ಮೂಲ ಉದ್ದೇಶವಾಗಿದ್ದು ನಮ್ಮ ಪತ್ರಿಕೆಯನ್ನು
ರಾಜ್ಯಾದ್ಯಂತ ವಿಸ್ತರಿಸಿದ್ದೇವೆ ಮತ್ತು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗೂ ಒಂದು ಪ್ರತ್ಯೇಕ
ಸಂಚಿಕೆಯನ್ನು ಹೊರಡಿಸಿದ್ದು ಇದು ನಮ್ಮ ಮುಖ್ಯ ಕಚೇರಿ ಅಶೋಕ ರಸ್ತೆ ಗದಗ ಮೂಲಕ ರಾಜವೆಂಕಟೇಶ್
ದೇವರಾಜ ಕಾರಭಾರಿ ಯಾದ ನನ್ನ ಹೆಸರಿನಿಂದ ಪ್ರಕಾಶನಗೊಂಡು ಆಯಾ ಜಿಲ್ಲೆಯ ಜಿಲ್ಲಾ ಸಂಪಾದಕರ
ಸಂಪಾದಕತ್ವಕ್ಕೆ ಪೂರಕವಾಗಿರುತ್ತದೆ ಮತ್ತು ಆಯಾ ಜಿಲ್ಲೆಗೆ ಪ್ರತ್ಯೇಕವಾದ ಅಂತರ್ಜಾಲ
ಮಾಧ್ಯಮವನ್ನು ಹೊಂದಿರುತ್ತದೆ ಮತ್ತು MAHA SUDDI ಆಯಾ ಜಿಲ್ಲಾ ಹೆಸರಿನ ಮೂಲಕ Google Play Store ನಲ್ಲಿ ನಮೂದವಾಗಿತುತ್ತದೆ ಮತ್ತು http:youtube.com/c/mahasudditv
ಹಾಗೂ http:facebook.com/mahasudditv ಹಾಗೂ Maha Suddi ಹೆಸರಿನಿಂದ ಮಹಾಪಾಪಿ
ಪತ್ರಿಕೆಯ ಕಾರ್ಯಗಳು ಜಾರಿಯಲ್ಲಿರುತ್ತವೆ ಎಂದು ತಮಗೆ ತಿಳಿಸಲು ಸಂತೋಷವುಳ್ಳವನಾಗಿದ್ದೇನೆ.
ಈ LINK ನಲ್ಲಿ ನಮ್ಮೊದಿಸಿದ ವ್ಯಕ್ತಿಗಳನ್ನು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಿಗೆ ಜಿಲ್ಲಾ ಸಂಪಾದಕರೆಂದು ಅಥವಾ ಆಯಾ ಜಿಲ್ಲೆಯ ತಾಲೂಕಿಗೆ ವರದಿಗಾರರೆಂದು ಆಯ್ಕೆ ಮಾಡಿಕೊಳ್ಳಲಾಗಿದೆ ಕಾರಣ
ದಯಾಳುಗಳಾದ ತಾವು ತಮ್ಮ ವ್ಯಾಪ್ತಿಯ ಸುದ್ದಿಗಳನ್ನು/ವಿವರಗಳನ್ನು ನಮ್ಮ ವರದಿಗಾರನಿಗೆ
ಸಲ್ಲಿಸಬೇಕು ಎಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ.
ಸದರಿ ಪತ್ರವನ್ನು ನಮ್ಮ ಪ್ರತಿನಿದಿಯನ್ನು ತಮ್ಮ ಜಿಲ್ಲೆಯ ಈ ಮೇಲ್ಕಂಡ ಹುದ್ದೆಗೆ
ನೇಮಿಸಲಾಗಿದೆ ಎಂದು ತಿಳಿಸುವ ಉದ್ದೇಶದಿಂದ ಮಾನ್ಯರಾದ ತಮ್ಮ ಮಾಹಿತಿಗಾಗಿ ಕಳುಹಿಸಲಾಗಿದೆ. ಹಾಗೂ
ನಮ್ಮ ಪ್ರತಿನಿದಿಯ ಹೆಚ್ಚಿನ ವಿವರಗಳು ಭಾವಚಿತ್ರ ಸಮೇತ ನಮ್ಮ Maha
Suddi Team / Android App ನಲ್ಲಿಯೂ ನೋಡಬಹುದು
ವಿ.ಸೂ: ನಮ್ಮ
ಪ್ರತಿನಿದಿಯ ಕುರಿತು ದೂರುಗಲಿದ್ದಲ್ಲಿ ವಿವರಗಳೊಂದಿಗೆ ತಾವು ನಮಗೆ ಸಲ್ಲಿಸಬಹುದು
ಸದರಿ ಪತ್ರವನ್ನು ಆಯಾ ಜಿಲ್ಲೆಯ ಸಂಬಂದಿಸಿದ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ