ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಾನ್ಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರ ಮಾಹಿತಿಗಾಗಿ
ತಮ್ಮ ಮಾಹಿತಿಗಾಗಿ ಇವರಿಗೆ, ಮಾನ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾರತ ಸರ್ಕಾರದಿಂದ RNI ನೊಂದಾಯಿತ ತ್ರಿಭಾಷಾ ಪತ್ರಿಕೆ “ ಮಹಾಪಾಪಿ ” ಇದರ ಪ್ರತಿಯೊಂದು ಜಿಲ್ಲೆಗಳಿಗೂ ಮತ್ತು ತಾಲೂಕುಗಳಿಗೂ ನಮ್ಮ ಕಾರ್ಯಕರ್ತರನ್ನು ನೇಮಿಸಿದ್ದು ಇರುತ್ತದೆ ಮಹಾಪಾಪಿ ಪತ್ರಿಕೆ ಮತ್ತು ಪತ್ರಿಕೆಯ ಅಂಗಸಂಸ್ಥೆಗಳಾದ “ ಮಹಾಸುದ್ದಿ ” ಅಂತರ್ಜಾಲ ಸುದ್ದಿ ಮಾಧ್ಯಮ http:// youtube.com/c/ mahasudditv / http:m.facebook.com/mahasudditv ಹಾಗೂ MAHAPAPI / MAHA SUDDI ಹೆಸರಿನಿಂದ ಪ್ರಸಾರಗೊಳ್ಳುವ ಕಾರ್ಯಕ್ರಮಗಳಿಗೆ ವರದಿಗಾರಿಕೆಯೊಂದಿಗೆ ಮಹಾಪಾಪಿ ಪತ್ರಿಕೆಯ ಜಿಲ್ಲಾ ಸಂಚಿಕೆ Maha Suddi Android App on Google play store ಇವುಗಳಿಗೆ ವರದಿಗಾರಿಕೆ, ಜಿಲ್ಲಾ ಉಸ್ತುವಾರಿಯನ್ನು ಮತ್ತು ಭ್ರಷ್ಠಾಚಾರದ ವಿರುದ್ದ ಹೋರಾಟದ ನಮ್ಮ ವೇದಿಕೆಯಾದ “ ಆಜಾದ್ ಆಂದೋಲನ ” ಇದರ ಜನಸೈನಿಕ [ ಪ್ರಜಾ ಪ್ರತಿನಿಧಿ ] ಎಂದು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ನಮ್ಮ ಪತ್ರಿಕೆಯ Karnataka Multilanguage ನಲ್ಲಿ ಪ್ರಕಾಶನಗೊಳ್ಳಲು RNI ...