ನಿಮ್ಮ ಮಹಾಪಾಪಿಯ ಕುರಿತು

ನಮ್ಮ ಬಗ್ಗೆ

http://mahasuddi.online

http://m.facebook.com/mahasudditv



ಆತ್ಮೀಯ ವೀಕ್ಷಕರೆ,
1998 ರಿಂದ ನಿವು ತೋರಿಸಿದ ಪ್ರೀತಿಗೆ ಮತ್ತು ಪ್ರೋತ್ಸಾಹಕ್ಕೆ ಅನಂತ ಶತಕೋಟಿ ನಮನಗಳು ಕರ್ನಾಟಕ ರಾಜ್ಯದ ಯಲ್ಲಾ ಜಿಲ್ಲೆಗಳಿಂದಲೂ “ಮಹಾಪಾಪಿ” ಪತ್ರಿಕೆಯನ್ನು ಪ್ರೋತ್ಸಾಹಿಸಿದ್ದಿರಿ ಈಗ ನಿಮ್ಮೆಲ್ಲರ ಪ್ರೋತ್ಸಾಹದಿಂದ ನಿಮ್ಮ ಪ್ರೀತಿಯ ಸುದ್ದಿ ಸಂಸ್ಥೆ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ.
1998 ರ ವಜ್ರಾಯುಧ ಪತ್ರಿಕೆಯ ಮೂಲಕ ಪತ್ರಿಕೊದ್ಯಮಕ್ಕೆ ಹೆಜ್ಜೆಯಿಟ್ಟು 2002 ರಲ್ಲಿ ಕ್ರೈಂ ಲೋಕಕ್ಕೆ ಮಹಾಪಾಪಿ ಪತ್ರಿಕೆಯ ಮೂಲಕ ಬಂದು ಭಾರತೀಯ ಪ್ರಜೆಗಳಿಗಾಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ಆಜಾದ್ ಆಂದೋಲನವನ್ನು ಸ್ಥಾಪಿಸಿ 1998 ರಿಂದ ಇಲ್ಲಿಯವರೆಗೂ ಬಗ್ಗದೆ ಕುಗ್ಗದೆ ಜನರಿಗಾಗಿ ಜನರಿಂದ ಜನರಿಗೋಸ್ಕರ ಸತ್ಯದ ಹೋರಾಟ ಮಾಡುತ್ತಿರುವ ನಿಮ್ಮ ಸಂಸ್ಥೆಗೆ ಈಗ ಮಹಾಸುದ್ದಿ ಎಂಬ ಹೊಸ ಮಜಲನ್ನು ಪರಿಚರಿಸುತ್ತಿದ್ದೆವೆ.
ಮಹಾಪಾಪಿ ಪತ್ರಿಕೆಯ ಮೂಲಕ ಆರಂಬವಾದ ನಮ್ಮ ನೈಜ ಸ್ವತಂತ್ರದ ಹೋರಾಟ ನೈಜ ಭಾರತೀಯ ಪ್ರಜೆಗಳ ಹೋರಾಟ ಈಗ ಮಹಾಸುದ್ದಿ ಅಂಜರ್ಜಾಲ ಮಾದ್ಯಮ ಬೆರಳ ತುದಿಯ ಮೂಲಕ ರಾಜ್ಯವನ್ನು ತಲುಪುತ್ತಿದೆ.
ನಮ್ಮ ಹೋರಾಟಕ್ಕೆ ನಿಮ್ಮಿಂದ ನಾವು ಪ್ರತಿದಿನ ರೂಪಾಯಿ 1ನ್ನು ಕೆಲುತ್ತಿದ್ದೆವೆ. ಕರ್ನಾಟಕ ರಾಜ್ಯದಲ್ಲಿ ಇಗಾಗಲೆ ಆಸ್ತಿತ್ವದಲ್ಲಿರುವ ಸಾಕಷ್ಟು ಪತ್ರಿಕೆಗಳು ಅದೆ ಸುದ್ದಿಗಳಿಗಾಗಿ ಪ್ರತಿದಿನ ತಮ್ಮಿಂದ 5 ರಿಂದ 6 ರೂಪಾಯಿಗಳನ್ನು ಕೆಳುತ್ತಿದೆ ಆದರೆ ಮಹಾಸುದ್ದಿ ನಿಮ್ಮಿಂದ ಕೇವಲ ರೂಪಾಯಿ 1 ನ್ನು ಅಪೆಕ್ಷಿಸುತ್ತಿದೆ ನಿವು ಕೊಡುವ 1 ರೂಪಾಯಿಗೆ ಬದಲಾಗಿ ನಾವು ಈ ಕೆಳಗಿನಂತೆ ತಮಗೆ ಅತ್ಯಮೂಲ್ಯವಾದ ಸೆವೆಯನ್ನು ಒದಗಿಸುತ್ತೆವೆ.
ಮಹಾಸುದ್ದಿಯ ಮೂಲಕ ನಿಮಗೆ ಸಿಗುವ ಸೆವೆಗಳು
• ಅಂರ್ಜಾಲದಲ್ಲಿ ಮಹಾಸುದ್ದಿ ಪ್ರತಿ ಜಿಲ್ಲೆಗೊಂದು ಪ್ರತ್ಯೇಕ ವೇಧಿಕೆ ಮತ್ತು ಅಂತರ್ಜಾಲ ತಾಣ
* Google Play Store ನಲ್ಲಿ ನಿಮ್ಮ ಜಿಲ್ಲೆಗೊಂದು ಪ್ರತ್ಯೇಕ App
o ದಿನದ ಇಪ್ಪತ್ನಾಲ್ಕು ಘಂಟೆಗಳು ನಿಮಗಾಗಿ ಸತತ ವಿದ್ಯಮಾನ, ನಿಮ್ಮ ಅಂತರ್ಜಾಲ ಸಾದನಗಲ್ಲಿ ಸುದ್ದಿಯ ನೊಟಿಫಿಕೆಷನ.
o ಒಂದು ಮಾತು ನೆನಪಿರಲಿ ರಾಜ್ಯದ ಯಾವುದೇ ಮಾದ್ಯಮಗಳು ಕೊಡದೆ ಇರುವ ವಿದ್ಯಮಾನಗಳನ್ನು ನಾವು ನಿಮಗೆ ಕೊಡುತ್ತೆವೆ ಇದು ನೂರು ಪ್ರತಿಷತ ಗ್ಯಾರೆಂಟಿ.
• ಮಹಾಸುದ್ದಿ ಉಳಿದ ಮಾದ್ಯಮಗಳಿಗಿಂತ ಸ್ವಲ್ಪ ಡಿಫರೆಂಟ್
o ರಾಜ್ಯದ ಮಾದ್ಯಮಗಳು ದಿನದ ಆಗುಹೋಗುಗಳನ್ನೆ ನಿಡುತ್ತಿದೆ ಇದಕ್ಕಾಗಿ ರಾಜ್ಯದಲ್ಲಿ ಸಾಕಷ್ಟು ಮಾದ್ಯಮಗಳಿವೆ ಇದರ ಮದ್ಯ ಮಹಾಸುದ್ದಿ ಸ್ವಲ್ಪ ಬೆರೆ ತೆರನಾಗಿ ಆಲೋಚಿಸಿಕೊಂಡಿದೆ.
 ದಿನದ ಅಗುಹೋಗುಗಳ ಸುದ್ದಿಯ ಆಚೆಗಿರುವ ತೆರೆಮರೆಯ ಸತ್ಯದ ಅನಾವರಣ
 ಸ್ವತಂತ್ರ ಭಾರತದ ಅತಂತ್ರ ಪ್ರಜೆಗಳ ಹಕ್ಕುಗಳಿಗಾಗಿ ಧ್ವನಿ
 ಭ್ರಷ್ಟಾಚಾರ/ಲಂಚ/ಹಗರಣ/ಮೋಸ/ವಂಚನೆ ಇಂತಹ ಅನೇಕ ನಿಘೂಡತೆಗಳ ಬಯಲು
 ಪಾತಕಲೊಕ ಮತ್ತು ಅದರಾಳದ ಮರ್ಮ
 ನಿಮಗರಿಯದ ರಹಸ್ಯಗಳ ಬಟಾಬಯಲು
 ನಿಮ್ಮ ಗ್ರಾಮ, ನಿಮ್ಮ ಪಟ್ಟಣ, ನಿಮ್ಮ ತಾಲೂಕು, ನಿಮ್ಮ ಜಿಲ್ಲೆಯ
• ಸರಕಾರಿ ಇಲಾಖೆಗಳ, ಮೋಸಗಾರ ಸಂಸ್ಥೆಗಳ, ಧರ್ಮದ್ರೋಹಿ, ದೇಶದ್ರೋಹಿಗಳ, ಪ್ರಜಾಹಕ್ಕುಗಳ ಮೆಲೆ ದಬ್ಬಾಳಿಕೆ ಮಾಡುವ ಪ್ರತಿಯೊಂದು ಕಾಣದ ಕೈಗಳ ಬಟಾಬಯಲು
• ಮಹಾಸುದ್ದಿಗೆ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲೊಂದು ಪ್ರತ್ಯೆಕ ತಂಡ
o ಕರ್ನಾಟಕ ರಾಜ್ಯದ 4 ವಿಬಾಗಗಳು, 30 ಜಿಲ್ಲೆಗಳು 177 ತಾಲೂಕುಗಳು, 15260 ಹೋಬಳಿಗಳು, 56289 ಗ್ರಾಮ ಪಂಚಾಯತಗಳು ಮಹಾಸುದ್ದಿಯ ಕಣ್ಗಾವಲಿನಲ್ಲಿ.
o ಪ್ರತಿ ವಿಭಾಗದಲ್ಲಿಯೂ ಮಹಾಸುದ್ದಿ ತಂಡ
 ಮಹಾಪಾಪಿ ಪತ್ರಿಕಾ ಸಂಸ್ಥೆ
• ಮತ್ತು ಅದರ ಅಂಗ ಸಂಸ್ಥೆಗಳಾದ
o ಮಹಾಪಾಪಿ ಪತ್ರಿಕೆ (ಅಂತರ್ಜಾಲದಲ್ಲಿ)
o ಮಹಾಸುದ್ದಿ ಟಿವಿ (ಅಂತರ್ಜಾಲದಲ್ಲಿ)
o ಆಜಾದ್ ಆಂದೋಲನ (ಭ್ರಷ್ಟರ ಹುಟ್ಟಡಗಿಸಲು ನಮ್ಮ ಸ್ವಯಂ ಸೇವಾ ಸಂಸ್ಥೆ)
 ನಮ್ಮ ಕಾರ್ಯಕರ್ತರು ಇವುಗಳ ಭಹಿರಂಗ ಮತ್ತು ನಿಘೂಡ ಕಾರ್ಯಕರ್ತರಾಗಿ ಸೆವೆ ಸಲ್ಲಿಸುತ್ತಿದ್ದಾರೆ.
o ಮಹಿತಿ ಕಾರ್ಯಕರ್ತರಾಗಿ ಸೆವೆ.
 ನಮ್ಮ ತಂಡದ ಸದಸ್ಯರು ವಯಕ್ತಿಕ ಮಾಹಿತಿ ಕಾರ್ಯಕರ್ತರಾಗಿ ಕರ್ನಾಟಕದ ಭ್ರಷ್ಟಾಚಾರದ ಮಾಹಿತಿಗಳನ್ನು ದಾಕಲಾತಿಗಳ ಸಮೇತ ಸಂಗ್ರಹಿಸಿ ಆಯಾ ಮಾಹಿತಿಗಳನ್ವಯ ಭ್ರಷ್ಟಾಚಾರದ ಚರಿತ್ರೆಯನ್ನು ಮಹಾ ಜನರ ಮುಂದೆ ಪ್ರದರ್ಷಿಸುವುದೇ ನಮ್ಮ ಮಹಾ ಉದ್ದೆಶ.
 ಕೆವಲ ಸುದ್ದಿ ಬಿತ್ತರಿಸುವುದು ಮಾತ್ರ ನಮ್ಮ ಕೆಲಸವಾಗಿರದೆ ಬಿತ್ತರಿಸಿದ ಪ್ರತಿಯೊಂದು ಸುದ್ದಿಗಳನ್ನು ಮತ್ತು ಭ್ರಷ್ಟಾಚಾರದ ಪ್ರಕರಣಗಳನ್ನು ಮೆಲಾದೀಕಾರಿಗಳಿಗೆ, ಸರಕಾರಕ್ಕೆ ಅಥವಾ ಮಾನ್ಯ ನ್ಯಾಯಾಂಗ ಇಲಾಖೆಯ ಗಮನಕ್ಕೆ ತಂದು ಪ್ರಕರಣದಲ್ಲಿ ಭಾಗಿಯಾದ ಭ್ರಷ್ಠನ ಮೆಲೆ ಕ್ರಮ ತೆಗೆದುಕೊಳ್ಳುವ ವರೆಗೂ ಸುಮ್ಮನಿರಲ್ಲ ಈ ಮಾತು ಮಹಾಸುದ್ದಿ ತಂಡದಿಂದ ಸಾವಿರ ಪಾಲು ಸತ್ಯ.
• ಮಹಾಸುದ್ದಿ ಕೇವಲ ಸುದ್ದಿಯನ್ನಷ್ಟೇ ಕೊಡದೆ ಮನರಂಜನೆಯನ್ನು ನಿಮಗೆ ನೀಡಲು ಸಿದ್ದವಾಗಿದೆ
o ಮನರಂಜನಾ ಕಾರ್ಯಕ್ರಮಗಳ ಪ್ರಸಾರ ಮತ್ತು ಆಯೋಜನೆ
o ಹೊಸ ಮುಖಗಳಿಗೆ ಮೊದಲ ಆದ್ಯತೆ
 ಕಿರು ಚಿತ್ರ
 ಟೆಲಿ ಚಿತ್ರ
 ದಾರಾವಾಹಿ
 ಮನರಂಜನಾ ಕಾರ್ಯಕ್ರಮಗಳ
 ರಿಯಾಲಿಟಿ ಷೋ
• ಇತ್ಯಾದಿಗಳ ಪ್ರಸಾರ / ನಿರ್ಮಾಣ / ಹೊಸಬರಿಗೆ ಅವಕಾಶ
ಇನ್ನೂ ತುಂಬಾ… ತುಂಬಾ… ತುಂಬಾ
ಸೆವೆಗಳನ್ನು ನಿಮಗೆ ಒದಗಿಸಲು ನಾವು ನಮ್ಮ ನೆಚ್ಚಿನ ಓದುಗರಿಂದ / ವಿಕ್ಷಕರಿಂದ  ಕೆಳುತ್ತಿರುವುದು ಕೇವಲ 1 ರೂಪಾಯಿ ಪ್ರತಿದಿನ

http://youtube.com/c/mahasudditv
http://m.facebook.com/mahasudditv





Google Play Store ನಲ್ಲಿ ಪ್ರತಿ ಜಿಲ್ಲೆಗೊಂದು ಪ್ರತ್ಯೇಕ Android App ಹಾಗೂ Maha Suddi Tv ಹೆಸರಿನ Android App ಲಬ್ಯ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮಾನ್ಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರ ಮಾಹಿತಿಗಾಗಿ